ರೋಚಕವಾಗಿದೆ ಶ್ರದ್ಧಾ ಶ್ರೀನಾಥ್ ಯು ಟರ್ನ್ ಕಥೆ | Filmibeat Kannada

2018-04-30 239

Shraddha shrinath who is very busy in film industry made her debut in sandalwood by acting in pawan's u turn movie. She shares her experience of the
first movie

ಶ್ರದ್ಧಾ ಶ್ರೀನಾಥ್ ಯು ಟರ್ನ್ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ. ಕನ್ನಡ ಭಾಷೆ ಬರದಿದ್ರೂ ಹೇಗೆ ಸಿನೆಮಾಗೆ ಆಯ್ಕೆ ಆದ್ರೂ ಅನ್ನೋದನ್ನ ಶ್ರದ್ಧಾ ಹೇಳಿದ್ದಾರೆ .